ಹನುಮನ ಜನ್ಮಸ್ಥಳದ ವಿವಾದ ದಿನೇದಿನೇ ತಾರಕಕ್ಕೇರುತ್ತಿದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ದೊಡ್ಡ ಗಲಾಟೆಯೇ ನಡೆದೋಗಿದೆ. ಕರ್ನಾಟಕದಲ್ಲೇ ಹನುಮ ಜನಿಸಿದ್ದು ಅಂತ ವಾದ ಮಂಡಿಸಿದ್ದ ಸ್ವಾಮೀಜಿ ಮೇಲೆಯೇ ಹಲ್ಲೆಗೆ ಯತ್ನಿಸಲಾಯ್ತು. ಇದ್ರಿಂದ ಧರ್ಮಸಂಸತ್ ಹೋಗಿ ಧರ್ಮ ಯುದ್ಧವೇ ಆಯ್ತು.
#publictv
ಅಂಜನಾದ್ರಿಯಲ್ಲೇ ಹನುಮ ಹುಟ್ಟಿದ್ದು ಎಂದ ಕಿಷ್ಕಿಂದ ಟ್ರಸ್ಟ್ ಸ್ವಾಮೀಜಿ ಮೇಲೆ ಹಲ್ಲೆಗೆ ಯತ್ನ..! | Public TV
Watch Live Streaming On http://www.publictv.in/live